Advertisement

ಕಾಂಗ್ರೆಸ್‌ ಸದಸ್ಯತ್ವ ಹೆಚ್ಚಳಕ್ಕೆ ಪ್ರಯತ್ನ

07:12 PM Dec 15, 2021 | Team Udayavani |

ದಾವಣಗೆರೆ: ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿಶಿಷ್ಟ ಜಾತಿವಿಭಾಗದ ವತಿಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿಸದಸ್ಯತ್ವ ನೋಂದಣಿ ಮಾಡಿಸುವುದಾಗಿ ವಿಭಾಗದಅಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಅವರು ಮಾಜಿ ಸಚಿವಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರಿಗೆ ತಿಳಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಸಮಿತಿ ಪರಿಶಿಷ್ಟ ಜಾತಿವಿಭಾಗದ ವತಿಯಿಂದ ಹಮ್ಮಿಕೊಂಡಿರುವ ಸದಸ್ಯತ್ವನೋಂದಣಿ ಅಭಿಯಾನ ಅಂಗವಾಗಿ ಮಾಜಿಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರನ್ನುಭೇಟಿಯಾಗಿ ಅಭಿಯಾನದ ಬಗ್ಗೆ ಮಾಹಿತಿನೀಡಿದರು. ಸದಸ್ಯತ್ವ ಹೆಚ್ಚಿಸುವ ಬಗ್ಗೆಯೂಮಾಹಿತಿ ನೀಡಿದರು.

ವಿಭಾಗದ ರಾಜ್ಯ ಉಪಾಧ್ಯಕ್ಷಎಚ್‌. ನಾಗರಾಜ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ಅಧ್ಯಕ್ಷೆ ಅನಿತಾಬಾಯಿ, ಪ್ರಧಾನ ಕಾರ್ಯದರ್ಶಿ ಎಸ್‌.ಮಲ್ಲಿಕಾರ್ಜುನ, ಎಂ. ಜಗದೀಶ್‌, ಸಾಮಾಜಿಕಜಾಲತಾಣದ ಜಿಲ್ಲಾಧ್ಯಕ್ಷ ಹರೀಶ್‌ ಕೆ.ಎಲ್‌.ಬಸಾಪುರ, ಎಸ್‌ಸಿ ಘಟಕದ ಉಪಾಧ್ಯಕ್ಷ ಬಿ.ಎಂ.ಈಶ್ವರ್‌, ಆದಾಪುರ ನಾಗರಾಜ್‌, ಪಿ. ತಿಮ್ಮೇಶ್‌,ತಿಮ್ಮಪ್ಪ, ಕವಿತಾ ಚಂದ್ರಶೇಖರ್‌, ಜಿ. ರಾಕೇಶ್‌,ಡಾ| ರೇವಣಸಿದ್ದಪ್ಪ, ಬಿ.ಎಂ. ರಂಗನಾಥಸ್ವಾಮಿ,ಎಲ್‌. ವೀರೇಶ್‌, ಗೀತಾ, ಸಲ್ಮಾ ಬಾನು,ಅಲೆಕ್ಸಾಂಡರ್‌, ದಾದಾಪೀರ್‌, ಕರಿಬಸಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next