ಕಂಟೈನ್ ಮೆಂಟ್ ಝೋನ್ ಸಂಪರ್ಕದಿಂದ 33 ವರ್ಷದ ವ್ಯಕ್ತಿ (ರೋಗಿ ನಂಬರ್ 4836) ಸೋಂಕು ಕಾಣಿಸಿಕೊಂಡಿದೆ.
ರೋಗಿ ನಂಬರ್ 3862 ಸಂಪರ್ಕದಿಂದ 64 ವರ್ಷದ ವೃದ್ಧನಿಗೆ ಸೋಂಕು ವಕ್ಕರಿಸಿದೆ. ರೋಗಿ ನಂಬರ್ 2417 ಸಂಪರ್ಕದಿಂದ 36 ವರ್ಷದ ಹೆಣ್ಣು ಮಗಳು (ರೋಗಿ ನಂಬರ್ 4838) ಮತ್ತು 60 ವರ್ಷದ ವೃದ್ಧೆ(ರೋಗಿ ನಂಬರ್ 4839) ಸೋಂಕು ದೃಢಪಟ್ಟಿದೆ.
Advertisement
ರೋಗಿ ನಂಬರ್ 1485 ರ ಸಂಪರ್ಕದಿಂದ 35 ವರ್ಷದ ಹೆಣ್ಣು ಮಗಳು(ರೋಗಿ ನಂಬರ್ 4840), 42 ವರ್ಷದ(ರೋಗಿ ನಂಬರ್ 4841) ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.