Advertisement
ಬೋಯಿಂಗ್‌ನ ಜೆಟೆಕ್ಸ್ ಬೋಯಿಂಗ್ 747 ವಿಮಾನದಲ್ಲಿ ಈ ಕಾರ್ಯಕ್ರಮ ನಡೆದಿದೆ. ಬಾಲಿವುಡ್‌ನ ಹಾಡಿನಿಂದ ಮದುವೆ ಕಾರ್ಯಕ್ರಮ ಶುರುವಾಗುತ್ತದೆ. ಅದರಲ್ಲಿ ಎಲ್ಲರೂ ಸಂಭ್ರಮದಿಂದ ನರ್ತಿಸುವುದು ಇದೆ. ಅಂತಿಮವಾಗಿ ವಧು ಮತ್ತು ವರ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾನೆ. ವಧುವಿನ ತಂದೆ ಪೋಪ್ಲಿ ಅವರು 1994ರಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಲೇ ದಾಂಪತ್ಯ ಜೀವನ ಪ್ರವೇಶಿಸಿದ್ದರು.
Advertisement
Wedding: ವಿಮಾನದಲ್ಲಿ ಪುತ್ರಿಯ ವಿವಾಹ
07:19 PM Nov 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.