Advertisement

ಬಿಎಸ್‌ಎನ್‌ಎಲ್‌ ದಸರಾ ಧಮಾಕಾ : 78 ರೂ. ಹೊಸ ಆಕರ್ಷಕ ಪ್ಲಾನ್‌

06:52 PM Oct 17, 2018 | Team Udayavani |

ಹೊಸದಿಲ್ಲಿ : ಬಿಎಸ್‌ಎನ್‌ಎಲ್‌ ತನ್ನ ಪ್ರೀ ಪೇಡ್‌ ಬಳಕೆದಾರರಿಗಾಗಿ 78 ರೂ. ಗಳ ಹೊಸ ಪ್ಲಾನನ್ನು ದಸರಾ ಹಬ್ಬದ ಪ್ರಯುಕ್ತವಾಗಿ ಬಿಡುಗಡೆಗೊಳಿಸಿದೆ. 

Advertisement

ಆದರೆ ಈ ಪ್ಲಾನ್‌ ಕೇವಲ 10 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ; ಪ್ಯಾನ್‌ ಇಂಡಿಯಾ ನೆಲೆಯಲ್ಲಿ ಈ ಪ್ಲಾನ್‌ ಉಪಲಬ್ಧವಿರುತ್ತದೆ ಎಂದು ಬಿಎಸ್‌ಎನ್‌ಎಲ್‌ ಹೇಳಿದೆ. 

ಈ ಪ್ಲಾನ್‌ನಡಿ ಪ್ರೀ ಪೇಡ್‌ ಬಳಕೆದಾರರು ಅನಿಯಮಿತ ಕರೆ, ಅನಿಯಮಿತ ಡೇಟಾ ಮತ್ತು ಅನಿಯಮಿತ ವಿಡಿಯೋ ಕಾಲಿಂಗ್‌ ಸೌಕರ್ಯ ಪಡೆಯಬಹುದಾಗಿದೆ. 

ದಸರಾ ಹಬ್ಬದ ಪ್ರಯುಕ್ತ ತರಲಾಗಿರುವ ಈ ಯೋಜನೆಯು ಅಕ್ಟೋಬರ್‌ 19 ರಿಂದ ತೊಡಗಿ ನವೆಂಬರ್‌ 5ರ ವರೆಗ ಲಭ್ಯವಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next