Advertisement
ಈಗಾಗಲೇ ಮಾತುಕತೆಯಾಗಿ ಬಹುತೇಕ ಫೈನಲ್ ಆಗಿದ್ದು, ಈಗಾಗಲೇ ಪ್ರೇಮ್ ಕೂಡಾ ದರ್ಶನ್ಗೆ ಕಥೆಯ ಒನ್ಲೈನ್ ಹೇಳಿದ್ದಾರೆ. ಮೂಲಗಳ ಪ್ರಕಾರ, ಈ ಚಿತ್ರಕ್ಕೆ “ಆಂಜನೇಯ’ ಎಂದು ಟೈಟಲ್ ಇಡುವ ಬಗ್ಗೆ ಪ್ರೇಮ್ ಯೋಚಿಸುತ್ತಿದ್ದಾರೆನ್ನಲಾಗಿದೆ. ಹಾಗಂತ ಇದು ಫೈನಲ್ ಅಲ್ಲ, ಏಕೆಂದರೆ ಈಗಷ್ಟೇ ಪ್ರೇಮ್ “ದಿ ವಿಲನ್’ ಚಿತ್ರದ ಶೇ 40ರಷ್ಟು ಭಾಗದ ಚಿತ್ರೀಕರಣ ಮುಗಿಸಿದ್ದಾರಷ್ಟೇ.
Advertisement
ದರ್ಶನ್- ಪ್ರೇಮ್ ಚಿತ್ರ “ಆಂಜನೇಯ’?
10:54 AM Jul 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.