Advertisement

ಇನ್ನಷ್ಟು ರುಚಿ ಜತೆ ಡಾರ್ಕ್‌ ಫ್ಯಾಂಟಸಿ

06:24 PM Mar 11, 2021 | Team Udayavani |

ಬೆಂಗಳೂರು: ಭಾರತೀಯರ ಅಚ್ಚುಮೆಚ್ಚಿನ ಪ್ರೀಮಿಯಂ ಕುಕ್ಕೀ ಬ್ರ್ಯಾಂಡ್‌ಗಳ ಪೈಕಿ ಒಂದಾದ ಐಟಿಸಿ ಲಿಮಿಟೆಡ್‌ನ‌ ಸನ್ಫಿಸ್ಟ್ ಡಾರ್ಕ್‌ ಫ್ಯಾಂಟಸಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಒಂದು ದಶಕ ಪೂರೈಸಿದ್ದು, ಹೊಸ ವಿಶಿಷ್ಟತೆಗಳೊಂದಿಗೆ ಎರಡನೇ ದಶಕ ಹಾದಿಯನ್ನು ಆರಂಭಿಸುತ್ತಿದೆ.

Advertisement

ದಶಕದ ಹಿಂದೆ ಡಾರ್ಕ್‌ ಫ್ಯಾಂಟಸಿಯು ಚೋಕೊ-ಫಿಲ್ಸ ಮೂಲಕ ಭಾರತೀಯ ಗ್ರಾಹಕರಿಗೆ ವಿಶಿಷ್ಟ ಮತ್ತು ಅತ್ಯುತ್ತಮ ರುಚಿಯ ಅನುಭವವನ್ನು ಪರಿಚಯಿಸಿತ್ತು. ಈ ಮೂಲಕ ಮಾರುಕಟ್ಟೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು. ಸದ್ಯ ಈ ಕುಕ್ಕೀ ವಿಭಾಗದ ಮೌಲ್ಯ ಅಂದಾಜು 1,000 ಕೋಟಿ ರೂ. ತಲುಪಿದೆ. ಎರಡನೇ ದಶಕದಲ್ಲಿ ಇನ್ನಷ್ಟು ಹೊಸ ಅನು ಭವಗಳನ್ನು ಪರಿಚಯಿಸಲಾರಂಭಿಸಿದ್ದು, ಅತ್ಯಾಕರ್ಷಕ ಸೇರ್ಪಡೆಗಳಾಗಲಿವೆ.

ಮರುವಿನ್ಯಾಸಗೊಳಿಸಿದ ಪ್ಯಾಕೇಜಿಂಗ್‌ ಡಿಸೈನ್‌, ವಿವಿಧ ರೂಪ ಗಾತ್ರದ ಕುಕ್ಕೀ ಬರಲಿವೆ. ನಟ್ಸ್‌ ಮತ್ತು ಚಾಕೊಲೇಟ್‌ ಅನ್ನು ಒಗ್ಗೂಡಿಸಲಾಗಿದ್ದು. ಕುಕೀಯನ್ನು ತಿನ್ನುವಾಗ ಸಿಗುವ ನಟ್ಸ್‌ನ ಉತ್ತಮಾಂಶ ಗ್ರಾಹಕರನ್ನು ಖುಷಿಪಡಿಸುವ ನಿರೀಕ್ಷೆ ಇದೆ. ಜತೆಗೆ ಗೋಡಂಬಿ ಮತ್ತು ಬಾದಾಮಿಗಳಿಂದ ಸಂಪದ್ಭರಿತವಾಗಿದ್ದು, ಪ್ರತಿ ಸಲ ಬಾಯಿಗಿಡುವಾಗಲೂ ರುಚಿ ಕರ ಆನಂದ ಅನುಭವಕ್ಕೆ ಬರು ತ್ತದೆ ಎಂದು ಐಟಿಸಿ ಲಿಮಿಟೆಡ್‌ ತಿಳಿಸಿದೆ.

ಈ ಕುರಿತು ಐಟಿಸಿ ಲಿಮಿಟೆಡ್‌ ಬಿಸ್ಕಟ್ಸ್‌, ಕೇಕ್ಸ್‌ ಕ್ಲಸ್ಟರ್‌, ಫ‌ುಡ್‌ ಡಿವಿಷನ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಲಿ ಹ್ಯಾರಿಸ್‌ ಶೇರೆ ಮಾತ ನಾಡಿ, ಸನ್ಫಿàಸ್ಟ್‌ ಡಾರ್ಕ್‌ ಫ್ಯಾಂಟಸಿಯು ತನ್ನ ರುಚಿ ಸಂಪ ದ್ಭರಿತ ಉತ್ಪನ್ನಗಳೊಂದಿಗೆ ಅತ್ಯುತ್ತಮವಾದ ಚಾಕೊಲೇಟ್‌ ಅನುಭವದ ಮೂಲಕ ಗ್ರಾಹಕರನ್ನು  ಸಂತೃಪ್ತಗೊಳಿಸುವುದಕ್ಕೆ ಹೆಸರುವಾಸಿಯಾ ಗಿದೆ. ಹೊಸ ಮತ್ತು ಅದ್ಭುತವಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next