Advertisement
ಇದೀಗ ದಾನಿಶ್ ಶೇಠ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿದ್ದು, ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಅವರು ಯಸ್ ಅಂದಿದ್ದಾರೆ. ತುಂಬ ಸಂತೋಷಗೊಂಡಿದ್ದೇನೆ. ನಿಮ್ಮ ಜೀವನವನ್ನು ನನ್ನ ಜತೆಗೆ ಕಳೆಯಲು ತೀರ್ಮಾನಿಸಿದ್ದಕ್ಕೆ ಧನ್ಯವಾದಗಳು ಅನ್ಯಾ ರಂಗಸ್ವಾಮಿ’ ಎಂದಿದ್ದಾರೆ ದಾನಿಶ್ ಶೇಠ್.
Advertisement
ವೈವಾಹಿಕ ಬದುಕಿನತ್ತ ಆರ್‌ಸಿಬಿಯ ದಾನಿಶ್ ಶೇಠ್
10:32 PM Dec 12, 2020 | mahesh |
Advertisement
Udayavani is now on Telegram. Click here to join our channel and stay updated with the latest news.