Advertisement

ಮಾಲ್ಡಿವ್ಸ್ ಅಂ.ರಾ ಸಾಂಸ್ಕೃತಿಕ ಉತ್ಸವದಲ್ಲಿ ಡಾ. ಸಹನಾ ಭಟ್ಟ,ವೃಂದದವರಿಂದ ನೃತ್ಯ ಪ್ರದರ್ಶನ

02:53 PM Sep 29, 2021 | Team Udayavani |

ಶಿರಸಿ: ನೃತ್ಯ ವಿದೂಷಿ  ಡಾ. ಸಹನಾ ಭಟ್ಟ ಹಾಗೂ ವೃಂದದವರಿಂದ ಮಾಲ್ಡಿವ್ಸ್ ದೇಶದಲ್ಲಿ ನೃತ್ಯ ಪ್ರದರ್ಶನ ಅ. 2ರಂದು ನಡೆಯಲಿದೆ.

Advertisement

ಮಾಲ್ಡಿವ್ಸ್ ದೇಶದಲ್ಲಿ ನಡೆಯುವ 25ನೇ  ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಭರತನಾಟ್ಯ ಗುರು ವಿದುಷಿ ಸಹನಾ ಭಟ್ಟ ಅವರು ಶಿಷ್ಯೆಯರಾದ ಶೃತಿ ಹೆಗ್ಡೆ, ನಿಸರ್ಗಾ ದಯಣ್ಣವರ, ಪ್ರಿಯಾಂಕಾ  ಪಾವಟೆ ಹಾಗೂ ಕೃತಿ ಆನೇಗುಂದಿ ಇವರೊಂದಿಗೆ ಭರತನಾಟ್ಯ  ನೃತ್ಯರೂಪಕವನ್ನು ಪ್ರದರ್ಶಿಸಲಿದ್ದಾರೆ ಎಂದು ನಾಟ್ಯಾಂಜಲಿ ನೃತ್ಯ  ಕಲಾಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ವಾಹನಗಳು ಮಗುಚಿ ಬೀಳುವಷ್ಟು ದೊಡ್ಡ ಹೊಂಡಗಳ ರಸ್ತೆಗಳು: ಹಾಂದಿ-ಬಸ್ಕಲ್ ಸಂಚಾರ ದುಸ್ತರ

Advertisement

Udayavani is now on Telegram. Click here to join our channel and stay updated with the latest news.

Next