Advertisement
“ಮುಂಬರುವ 14ನೇ ಐಪಿಎಲ್‌ನಲ್ಲಿ ನಾನು ಆರ್ ಸಿಬಿ ಪರ ಆಡುವುದಿಲ್ಲ. ಅಂದಮಾತ್ರಕ್ಕೆ ನಾನು ಆರ್ ಸಿಬಿಯನ್ನು ತೊರೆದು ಬೇರೆ ಯಾವುದೇ ತಂಡವನ್ನೂ ಪ್ರತಿನಿಧಿಸುವುದಿಲ್ಲ. ನನಗೆ ಕೆಲವು ದಿನಗಳ ವಿಶ್ರಾಂತಿ ಬೇಕಿದೆ. ನನ್ನ ಈ ನಿರ್ಧಾರವನ್ನು ಅರ್ಥ ಮಾಡಿಕೊಂಡ ಆರ್‌ಸಿಬಿಗೆ ಧನ್ಯವಾದಗಳು’ ಎಂದು ಶನಿವಾರ ಸ್ಟೇನ್ ಟ್ವೀಟ್ ಮಾಡಿದ್ದಾರೆ.
Related Articles
Advertisement
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಉದ್ದೇಶದಿಂದ ಸ್ಟೇನ್ 2019ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.