Advertisement

ತೆರೆ ಮೇಲೆ ಮತ್ತೆ ಒಟ್ಟಾಗಲಿದ್ದಾರೆ ಅಪ್ಪ-ಮಗ

12:02 AM Apr 19, 2022 | Team Udayavani |

ಬಾಲಿವುಡ್‌ನ‌ ಹಿರಿಯ ನಟ ಅನಿಲ್‌ ಕಪೂರ್‌, ಮಗಳು ಸೋನಂ ಕಪೂರ್‌ ಜತೆ ತೆರೆಯಲ್ಲಿ ಕಾಣಿಸಿಕೊಂಡಿರು ವಂತೆಯೇ ಮಗ ಹರ್ಷವರ್ಧನ್‌ರೊಂದಿಗೆ “ಎಕೆ ವರ್ಸಸ್‌ ಎಕೆ’ ಸಿನೆಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ “ಥಾರ್‌’ ಸಿನೆಮಾದಲ್ಲಿಯೂ ಈ ಅಪ್ಪ ಮಗನ ಜೋಡಿ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.

Advertisement

ಮೇ. 6ರಂದು ಬಿಡುಗಡೆಯಾಗಲಿರುವ ಸಿನೆಮಾದ ಟ್ರೈಲರ್‌ನ್ನು ಸೋಮವಾರ ಅನಾವರಣಗೊಳಿಸಲಾಗಿದೆ.

ಅನಿಲ್‌ ಕಪೂರ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನೆಮಾದಲ್ಲಿ ಒಳ್ಳೊಳ್ಳೆಯ ಟ್ವಿಸ್ಟ್‌ ಮತ್ತು ಟರ್ನ್ಸ್ ಇರಲಿದೆಯಂತೆ. ಈ ಚಿತ್ರಕ್ಕೆ ರಾಜ್‌ ಸಿಂಗ್‌ ಚೌಧರಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next