Advertisement
ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಸೋನಿಯಾ ಗಾಂಧಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.ಸಂಸದ ಡಿ.ಕೆ. ಸುರೇಶ್ ಇತರ ನಾಯಕರು ಹಾಜರಿದ್ದರು.
Related Articles
Advertisement
ಹವಾಮಾನ ಅನುಕೂಲವಾದರೆ ಹೆಲಿಕ್ಯಾಪ್ಟರ್ ಮೂಲಕ ಮಡಿಕೇರಿಗೆ ತೆರಳಲಿದ್ದು, ಪಾಂಡವಪುರದಲ್ಲಿ ಇಂದು ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರೂ ಅಲ್ಲಿನ ರೆಸಾರ್ಟ್ ಗೆ ಇಲ್ಲವಾದರೆ ವಿಂಡ್ ಫ್ಲವರ್ ರೆಸಾರ್ಟ್ ಗೆ ಬರಲಿದ್ದಾರೆ ಎಂದು ಮೂಲಗಳು ಹೇಳಿವೆ.
ನಾಳೆ ಮಂಗಳವಾರ ನವಮಿ ಮತ್ತು ಬುಧವಾರ ವಿಜಯದಶಮಿ ಹಬ್ಬದ ಕಾರಣಕ್ಕಾಗಿ ಭಾರತ್ ಜೋಡೋ ಯಾತ್ರೆಗೆ ಬಿಡುವು ಮಾಡಲಾಗಿದೆ.