Advertisement
ಸಂಸ್ಥೆಯು ಪಟ್ಟಿ ಮಾಡಿರುವ 60 ಕೆಳದರ್ಜೆಯ ಮಾತ್ರೆಗಳ ಪೈಕಿ ಓಫ್ಲೋಕ್ಸೆಸಿ, ಲೊಮೋಟಿನ್, ಸೆಟ್ರಿಝೈನ್ ಕೂಡ ಸೇರಿವೆ. ಕಳೆದ ವರ್ಷ ನಡೆಸಲಾದ ಗುಣಮಟ್ಟ ಪರೀಕ್ಷೆಯಲ್ಲಿ ಕಳಪೆ ಎಂಬುದು ತಿಳಿದುಬಂದಿದೆ. ಈಗಾ ಗಲೇ ಕಾಂಬಿಫ್ಲಾಮ್ ಅನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲಾಗಿದೆ. 60 ಕಳಪೆ ಗುಣಮಟ್ಟದ ಮಾತ್ರೆಗಳ ಪಟ್ಟಿ ಯಲ್ಲಿ ಸಿಪ್ಲಾ, ಕ್ಯಾಡಿಲಾ, ಸನೋಫಿಯಂಥ ದೊಡ್ಡ ಬ್ರಾಂಡ್‌ಗಳ ಔಷಧಗಳೂ ಸೇರಿರುವುದು ವಿಶೇಷ. Advertisement
ಡಿ ಕೋಲ್ಡ್, ಪ್ಯಾರಾಸೆಟಮಾಲ್ ಮಾತ್ರೆಗಳು ಅಪಾಯಕಾರಿ
03:45 AM Apr 22, 2017 | |
Advertisement
Udayavani is now on Telegram. Click here to join our channel and stay updated with the latest news.