Advertisement

ಟಾಟಾ ಸನ್ಸ್‌ನಿಂದ ಪದಚ್ಯುತಿ : ಸೈರಸ್‌ ಮಿಸ್ತ್ರೀ ಅರ್ಜಿ ವಜಾ

11:43 AM Jul 09, 2018 | udayavani editorial |

ಮುಂಬಯಿ : ಟಾಟಾ ಸನ್ಸ್‌ ಅಧ್ಯಕ್ಷ ಪದದಿಂದ ತನ್ನನ್ನು ತೆಗೆದು ಹಾಕಿರುವುದನ್ನು ಪ್ರಶ್ನಿಸಿ ಸೈರಸ್‌ ಮಿಸ್ತ್ರೀ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಶನಲ್‌ ಕಂಪೆನಿ ಲಾ ಟ್ರಿಬ್ಯುನಲ್‌ (ಎನ್‌ಸಿಎಲ್‌ಟಿ) ವಜಾ ಮಾಡಿದೆ. 

Advertisement

ಟಾಟಾ ಸನ್ಸ್‌ ಮಂಡಳಿ ಮತ್ತು ಅದರ ಸದಸ್ಯರು ಮಿಸ್ತ್ರೀ ಅವರಲ್ಲಿ ವಿಶ್ವಾಸ ಕಳೆದುಕೊಂಡ ಕಾರಣಕ್ಕೆ ಅವರನ್ನು ಹುದ್ದೆಯಿಂದ ತೆಗೆಯಲಾಗಿದೆ ಎಂದು ಟ್ರಿಬ್ಯೂನಲ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next