Advertisement

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

01:26 AM Jan 10, 2025 | Team Udayavani |

ಹೊಸದಿಲ್ಲಿ: ಮೀಸಲು ಲಾಭ ಪಡೆದುಕೊಂಡು ಈಗ ಇತರರೊಂದಿಗೆ ಸ್ಪರ್ಧೆಗಿಳಿಯುವ ಸಾಮರ್ಥ್ಯ ಬೆಳೆಸಿ­ಕೊಂಡಿ­ರುವವರನ್ನು ಆ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಕಾರ್ಯಾಂಗ ಮತ್ತು ಶಾಸಕಾಂಗ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕಳೆದ ಆಗಸ್ಟ್‌ನಲ್ಲಿ ಸಾಂವಿಧಾನಿಕ ಪೀಠ ನೀಡಿದ ತೀರ್ಪಿನ ಮೇಲ್ಮನವಿ ಸಂಬಂಧ ಈ ಅಭಿಪ್ರಾಯ ವ್ಯಕ್ತಡಿಸಿರುವ ಸುಪ್ರೀಂ 75 ವರ್ಷಗಳ ಹಿನ್ನೆಲೆಯಲ್ಲಿ ನಾವು ನಮ್ಮ ಅಭಿಪ್ರಾಯವನ್ನು ತಿಳಿಸಿ­ದ್ದೇವೆ. ಮೀಸಲಾತಿ ಲಾಭ ಪಡೆದು ಈಗ ಇತರ­ರೊಂದಿಗೆ ಸ್ಪರ್ಧಿಸುವ ಸಾಮ­ರ್ಥ್ಯ­ವನ್ನು ಹೊಂದಿರು­ವವರನ್ನು ಮೀಸಲಾತಿಯಿಂದ ಹೊರಗಿಡುವ ಬಗ್ಗೆ ತಿಳಿಸಿದ್ದೇವೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next