Advertisement
ರಷ್ಯಾ-ಉಕ್ರೇನ್ ಸಂಘರ್ಷ ಆರಂಭ ಆದಾಗಿನಿಂದಲೂ ಅಕ್ಕಿ ರಫ¤ನ್ನು ತಗ್ಗಿಸಲು ಭಾರತ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಕಳೆದ ತಿಂಗಳು ಬೆಳ್ತಿಗೆ ಅಕ್ಕಿ ರಫ್ತು ನಿಷೇಧಿಸಿತ್ತು. ಅದರ ಬೆನ್ನಲ್ಲೇ ಡೀಲರ್‌ಗಳು ಕುಚಲಕ್ಕಿಯನ್ನು ಖರೀದಿಸಿ ಭಾರೀ ಬೆಲೆಯಲ್ಲಿ ರಫ್ತು ಮಾಡುತ್ತಿದ್ದು, 12 ವರ್ಷಗಳಲ್ಲೇ ಅತಿಹೆಚ್ಚು ಬೆಲೆಗೆ ಕುಚಲಕ್ಕಿ ರಫ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಕುಚಲಕ್ಕಿ ರಫ್ತಿನ ಮೇಲೆ ಸರಕಾರ ತೆರಿಗೆ ವಿಧಿಸಿದೆ. Advertisement
Cut down ಕುಚಲಕ್ಕಿ ರಫ್ತಿನ ಮೇಲೆ ಶೇ. 20 ತೆರಿಗೆ ವಿಧಿಸಿದ ಕೇಂದ್ರ ಸರಕಾರ
12:32 AM Aug 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.