Advertisement
ಹೀಗಾಗಿ, ದೇಗುಲದ ಎಲ್ಲ ಸೇವೆಗಳ ಶುಲ್ಕ ಗಣ ನೀಯ ಪ್ರಮಾಣದಲ್ಲಿ ಏರಿಕೆ ಯಾಗುವ ಸಾಧ್ಯತೆಗಳಿವೆ. 5 ರೂ.ಗಳಿಂದ 10 ರೂ. ಗಳವರೆಗೆ ಅದು ಹೆಚ್ಚಳ ವಾಗುವ ಸಂಭವ ಇದೆ. ದೇಗುಲದ ಅಧಿಕಾರಿ ಗಳೇ ಹೇಳುವ ಪ್ರಕಾರ ಅಪಮೌಲ್ಯ ಮುನ್ನ ಬ್ಯಾಂಕ್ ಠೇವಣಿ ಬಡ್ಡಿ, ಹುಂಡಿ ಕಾಣಿಕೆ, ಪ್ರಸಾದದ ಟಿಕೆಟ್ ಮಾರಾಟ ಮತ್ತು ಇತರ ಮೂಲಗಳಿಂದ ಪ್ರತಿದಿನ 5 ಕೋಟಿ ರೂ. ಆದಾಯ ಬರುತ್ತಿತ್ತು. ಈಗ ಅದರಲ್ಲಿ 1ರಿಂದ 2 ಕೋಟಿ ರೂ. ಕಡಿಮೆ ಆಗಿದೆ. ಭಕ್ತರಿಗೆ ಹೊರೆಯಾಗದಂತೆ ಈ ಕೊರತೆಯಾಗಿರುವ ಆದಾಯವನ್ನು ಭರ್ತಿ ಮಾಡಲು ಮುಂದಾಗಿ ದ್ದೇವೆ’ ಎಂದು ಟಿಟಿಡಿ ಅಧ್ಯಕ್ಷ ಚಡಲವಡ ಕೃಷ್ಣಮೂರ್ತಿ ಹೇಳಿದ್ದಾರೆ. Advertisement
ನೋಟು ಅಪಮೌಲ್ಯ: ತಿರುಪತಿಗೂ ಆದಾಯ ಖೋತಾ
07:27 AM Feb 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.