Advertisement
ಗ್ರಾಹಕರಿಗೆ ಪರಿಹಾರ ಒದಗಿಸುವ ನಿಯಮವನ್ನು ಅನುಷ್ಠಾನ ಮಾಡಲು ಅಗತ್ಯವಿರುವ ವ್ಯವಸ್ಥೆಯನ್ನು 6 ತಿಂಗಳಲ್ಲಿ ಅಳವಡಿಸಿಕೊಳ್ಳುವಂತೆ ಕ್ರೆಡಿಟ್ ಇನ್‌ಸ್ಟಿಟ್ಯೂಶನ್‌ಗಳು ಮತ್ತು ಸಿಐಸಿಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ. ಗ್ರಾಹಕರಿಂದ ದೂರು ಬಂದ ದಿನದಿಂದ 30 ದಿನಗಳವರೆಗೆ ಪರಿಹಾರ ನೀಡದೇ ಇದ್ದರೆ, ದೂರುದಾರರಿಗೆ ದಿನಕ್ಕೆ 100ರೂ. ಗಳಂತೆ ಪರಿಹಾರ ನೀಡಬೇಕು. ನೀಡದಿದ್ದರೆ ಅಂಥ ಗ್ರಾಹಕರು ನೇರವಾಗಿ ಆರ್‌ಬಿಐ ಒಂಬುಡ್ಸ್‌ಮನ್‌ರನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದೆ. Advertisement
Credit ಮಾಹಿತಿ: ವಿಳಂಬವಾದರೆ ದಂಡ!: ಆರ್‌ಬಿಐ ಸೂಚನೆ
12:00 AM Oct 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.