Advertisement
ಕೆಲವು ಭಕ್ತರು ಬಸವಣ್ಣನ ಐಕ್ಯ ಸ್ಥಳದ ಲಿಂಗಕ್ಕೆ ನಾಣ್ಯ ಎಸೆಯುತ್ತಾರೆ. ಇದರಿಂದ ಲಿಂಗಕ್ಕೆ ಧಕ್ಕೆ ಉಂಟಾಗುತ್ತಿದೆ. ಮಂಡಳಿ ಅ ಧಿಕಾರಿಗಳು ಬಸವಣ್ಣನ ಐಕ್ಯ ಸ್ಥಳದ ಜಾಗದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು,ಲಿಂಗಕ್ಕೆ ಎಸೆಯುವ ನಾಣ್ಯವನ್ನು ಹುಂಡಿಗೆ ಹಾಕುವ ಕಾರ್ಯಕ್ಕೆ ವ್ಯಕ್ತಿಯೊಬ್ಬರನ್ನು ನೇಮಕ ಮಾಡಬೇಕು. ಐಕ್ಯ ಸ್ಥಳದ ಲಿಂಗಕ್ಕೆ ಪೈಬರ್ ಗ್ಲಾಸ್ ಅಳವಡಿಸಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ Advertisement
ಬಸವಣ್ಣನ ಐಕ್ಯ ಸ್ಥಳದ ಲಿಂಗದಲ್ಲಿ ಬಿರುಕು
12:40 AM Feb 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.