ಚೇರ್ತಲದ ಪಿ.ಎಸ್.ಜ್ಯೋತಿಷ್ ಮತ್ತು ಮಾವೇಲಿಕ್ಕರದ ಕೆ.ಸಂಜು ಎನ್‌ಡಿಎ ಅಭ್ಯರ್ಥಿಗಳಾಗಿದ್ದಾರೆ.
Advertisement
ಮಾವೇಲಿಕ್ಕರ ವಿಧಾನಸಭಾ ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿ ಸಿಪಿಎಂ ಮುಖಂಡ ಕೆ.ಸಂಜು ಆಯ್ಕೆಯಾಗಿದ್ದಾರೆ.ಸಿಪಿಎಂ ಚುನಕ್ಕರ ಲೋಕಲ್ ಸಮಿತಿ ಸದಸ್ಯರಾಗಿರುವ ಸಂಜು ಸಿಪಿಎಂಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಕ್ಕರ ಪಂಚಾಯತ್‌ನ ನಾಲ್ಕನೇ ವಾರ್ಡ್‌ನಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆರು ವರ್ಷದಿಂದ ಡಿವೈಎಫ್‌ಐ ಚಾರುಮೂಡ್ ಏರಿಯಾ ಸೆಕ್ರೆಟರಿ ಹಾಗು ಮೂರು ವರ್ಷದಿಂದ ಡಿವೈಎಫ್‌ಐ ಜಿಲ್ಲಾ ಸಮಿತಿ ಸದಸ್ಯರಾಗಿ ಕಾರ್ಯಚರಿಸಿದ್ದರು. 10 ವರ್ಷದಿಂದ ಸಿಪಿಎಂ ಚುನಕ್ಕರ ಸಮಿತಿ ಸದಸ್ಯರಾಗಿದ್ದರು.
Related Articles
Advertisement