Advertisement

ಮಂಜನಾಡಿ ಗ್ರಾಮದಲ್ಲಿ ಮೂರು ದನಗಳ ನಿಗೂಢ ಸಾವು!

02:01 PM Jun 24, 2020 | sudhir |

ಉಳ್ಳಾಲ : ರಸ್ತೆ ಬದಿಯಲ್ಲಿ ನಿಗೂಢವಾಗಿ ಮೂರು ದನಗಳು ಸಾವನ್ನಪ್ಪಿರುವ ಘಟನೆ ಮಂಜನಾಡಿ ಗ್ರಾಮದ ಮೋಂಟುಗೋಳಿ ಪದಿಜ್ಞಾರ್ ಬಳಿ ಬುಧವಾರ ಬೆಳಕಿಗೆ ಬಂದಿದೆ.

Advertisement

ಏಕಕಾಲದಲ್ಲಿ ಮೂರು ದನಗಳು ಸಾವನ್ನಪ್ಪಿರುವುದರಿಂದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ನಿಖರ ಕಾರಣ ತಿಳಿದುಬಂದಿಲ್ಲ.

ಜಿಲ್ಲಾಡಳಿತ ಪಶುಸಂಗೋಪನೆ ಇಲಾಖೆಗೆ ನಿರ್ದೇಶನ ನೀಡಲು ಸಾರ್ವಜನಿಕರ ಆಗ್ರಹಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next