Advertisement

ಗರ್ಭಿಣಿಯರಿಗೂ ಲಸಿಕೆ ನೀಡಿ: ಪುಷ್ಪಾ

06:43 PM Jul 02, 2021 | Team Udayavani |

ಮೈಸೂರು: ರಾಜ್ಯದ ಎಲ್ಲಾ ಗರ್ಭಿಣಿಯರಿಗೆಕೋವಿಡ್‌ ಲಸಿಕೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ಯೋಜನೆ ರೂಪಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷ ಡಾ.ಪುಷ್ಪಾ ಅಮರನಾಥ್‌ ಒತ್ತಾಯಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿಸುದ್ದಿಗೋಷ್ಠಿ ನಡೆಸಿದ ಅವರು,ಕೋವಿಡ್‌ 2ನೇ ಅಲೆ ಎದುರಿಸಲು ಸರ್ಕಾರ ವಿಫ‌ಲವಾಗಿದ್ದರ ಪರಿಣಾಮಜನರು ಸೋಂಕಿನಿಂದ ತತ್ತರಿಸಿ ಹೋಗಿದ್ದಾರೆ. ಮುಂದೆ 3ನೇ ಅಲೆಬರುತ್ತದೆ ಎಂದು ಹೇಳಲಾಗುತ್ತಿದೆ.ಹೀಗಾಗಿ ಗರ್ಭಿಣಿಯರ ಮತ್ತು ಮಕ್ಕಳ ರಕ್ಷಣೆಗಾಗಿಅವರಿಗೂ ಲಸಿಕೆ ನೀಡಬೇಕು ಎಂದರು.3ನೇ ಅಲೆಮಕ್ಕಳಿಗೆ ಅಪಾಯ ಎಂದು ಹೇಳಲಾಗುತ್ತಿದೆ. ಈಗಾಗಲೇ ಅಮೆರಿಕ,ರಷ್ಯಾ ಮತ್ತು ಯೂರೋಪ್‌ಸೇರಿದಂತೆ ಮುಂದುವರಿದ ದೇಶಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಅದರಂತೆ ಭಾರತದಲ್ಲೂ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ಆರಂಭಿಸಬೇಕು.

3ನೇ ಅಲೆ ಭೀತಿ ಇರುವುದರಿಂದಅಂಗನವಾಡಿ ಮಕ್ಕಳಿಗೆ ಪೊಷಾ ಕಾಂಶ ಕಿಟ್‌ನೀಡುವಂತೆ ಒತ್ತಾಯಿಸಿದರು.ಮಹಿಳಾ ಕಾಂಗÅಸೆ …ನಿಂದ ರಾಜ್ಯಾದ್ಯಂತ ಎಲ್ಲಾಜಿಲ್ಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿಸುವ ಮಾತ್ರ,ಬಿಸ್ಕೆಟ್‌, ಸಿರಾಪ್‌ ಇರುವ ಹೆಲ್ತ್‌ ಕಿಟ್‌ವಿತರಿÓಲಾ ‌ ಗುತ್ತಿದೆ ಎಂದರು.

ಎಲ್ಲಾ ಕಡೆ ಲಸಿಕೆ ಸ್ಟಾಕ್‌ ಇಲ್ಲ ಎಂದು ಲಸಿಕಾ ಕೇಂದ್ರಗಳ ಮುಂದೆಫ‌ಲಕ ಹಾಕಲಾಗುತ್ತಿದೆ. ಕೇಂದ್ರಸರ್ಕಾರಕ್ಕೆ ಜಿಎಸ್‌ಟಿ ಸೇರಿದಂತೆತೆರಿಗೆಗಳನ್ನು ಪಾವತಿಸುತ್ತಿದ್ದೇವೆ.ಇದರ Öಣದ ‌ ಲ್ಲಿ ಲಸಿಕೆ ಅಭಿಯಾನನಡೆಯಬೇಕು ಎಂದರು.3ನೇ ಅಲೆ ಬರುತ್ತದೆ ಎಂದು ಕೇವಲ ಸಭೆ ಮಾಡಲಾಗುತ್ತಿದೆಯೇ ಹೊರತು ಯಾವ ಕ್ರಮವನ್ನು ಕೈ ಗೊಂಡಿಲ್ಲ.ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನಚರಿಕc ೆ ಕ್ರಮಕುರಿತು ಚರ್ಚಿಸಲು ವಿಧಾನಸಭಾ ಅಧಿವೇಶನಕರೆಯಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ

Advertisement

Udayavani is now on Telegram. Click here to join our channel and stay updated with the latest news.

Next