Advertisement

547 ವಾಹನಗಳ ಜಪ್ತಿ

05:04 PM Jun 07, 2021 | Team Udayavani |

ಬೆಂಗಳೂರು: ನಗರದಲ್ಲಿ ಭಾನುವಾರ ಅನಗತ್ಯವಾಗಿಓಡಾಡುತ್ತಿದ್ದ 547 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Advertisement

459 ದ್ವಿಚಕ್ರ ವಾಹನಗಳು, 30 ತ್ರಿಚಕ್ರ ವಾಹನಗಳು, 58ನಾಲ್ಕು ಚಕ್ರದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇವೇಳೆ 14 ಎನ್‌ ಡಿಎಂಎ ಪ್ರಕರಣಗಳನ್ನು ದಾಖಲಿಸಲಾಗಿದೆಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next