Advertisement
ಪಟ್ಟಣದ ತಾಲೂಕು ಕಚೇರಿ ನ್ಯಾಯಾಂಗಸಭಾಂಗಣದಲ್ಲಿ ಭಾನುವಾರ ನಡೆದ ಜಂಟಿಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರು,ಕೋವಿಡ್ ಕೆಲಸಕ್ಕೆ ತೊಡಗಿಸಿಕೊಂಡಿರುವ ಶಿಕ್ಷಕರು,ಸಾರಿಗೆ ಸಿಬ್ಬಂದಿ, ಸೆಸ್ಕ್, ಪುರಸಭೆ, ವೈದ್ಯಕೀಯ,ಪೊಲೀಸ್, ಅರೆ ವೈದ್ಯಕೀಯ ಇನ್ನಿತರೆ ಸಿಬ್ಬಂದಿಗಳಿಗೆಆದ್ಯತೆ ಮೇರೆಗೆ ಲಸಿಕೆ ನೀಡಲಿರುವುದಾಗಿ ವಿವರಿಸಿದರು.
Related Articles
Advertisement
ವಾರದಲ್ಲಿ ಗೊಂದಲಕ್ಕೆ ತೆರೆ:ಗೋಷ್ಠಿ ವೇಳೆಮಾತನಾಡಿದ ಟಿಎಚ್‌ಒ ಡಾ.ಎಂ.ಎನ್.ಆಶಾಲತಾ,ಕೋವಿಡ್ ಲಸಿಕೆ ಪಡೆಯುವ ಸಂಬಂಧಸಾರ್ವಜನಿಕರು ಸ್ವಯಂ ಜಾಗೃತರಾಗಿ ಮುಂದೆಬರುತ್ತಿದ್ದು, ಪ್ರತಿಯೊಬ್ಬರಿಗೂಅಗತ್ಯ ಲಸಿಕೆ ನೀಡುವಸಂಬಂಧ ಹಂತ ಹಂತವಾಗಿ ಕ್ರಮ ವಹಿಸುವುದಾಗಿಮುಂದಿನ ವಾರದೊಳಗೆ ಹೆಚ್ಚುವರಿ ಲಸಿಕೆಸರಬರಾಜು ಸೇರಿದಂತೆ ಎಲ್ಲಾ ಗೊಂದಲಗಳಿಗೂತೆರೆಬೀಳುವುದಾಗಿ ಹೇಳಿದರು.
ವೃತ್ತ ನಿರೀಕ್ಷಕ ಬಿ.ಆರ್‌ಗೌಡ ಮಾತನಾಡಿ,ಸರ್ಕಾರದ ಮಾರ್ಗಸೂಚಿಯನ್ವಯ ಕಟ್ಟುನಿಟ್ಟಿನಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ತಾಲೂಕು ಆಡಳಿತ ಮತ್ತು ಪೊಲೀಸ್‌ಇಲಾಖೆಯೊಡನೆ ಸಹಕರಿಸುವಂತೆ ಮನವಿ ಮಾಡಿದರಲ್ಲದೇ, ನಿರ್ಬಂಧ ಉಲ್ಲಂ ಸುವ ಪ್ರಕರಣಗಳಲ್ಲಿಕಾನೂನು ಕ್ರಮದ ಎಚ್ಚರಿಕೆ ನೀಡಿದರು.ವಿತರಣೆ: ಅನಿವಾಸಿ ಭಾರತೀಯ ಡಾ.ಲೋಕೇಶ್‌ಅವರು ಕೊರೊನಾ ಸೋಂಕಿತರಿಗೆ ನೆರವಾಗಲೆಂಬಸದುದ್ದೇಶದಿಂದ ಪಾಂಡವಪುರ ಹಾಗೂ ಮದ್ದೂರುತಾಲೂಕು ಆಸ್ಪತ್ರೆಗೆ 5 ಆಕ್ಸಿಜನ್ ಮತ್ತು 2ಆಕ್ಸಿಮೀಟರ್‌ಗಳನ್ನು ತಹಶೀಲ್ದಾರ್ ಮೂಲಕಹಸ್ತಾಂತರಿಸಿದರು.ಗೋಷ್ಠಿ ವೇಳೆ ಮದ್ದೂರು ಸಾರ್ವಜನಿಕ ಆಸ್ಪತ್ರೆಆಡಳಿತ ವೈದ್ಯಾಧಿಕಾರಿ ಡಾ.ಬಾಲಕೃಷ್ಣ, ನೋಡಲ್‌ಅಧಿಕಾರಿ ಮಂಜುನಾಥ್, ಸಿಬ್ಬಂದಿ ಪ್ರವೀಣ್,ನವೀನ್ ಹಾಜರಿದ್ದರು.