Advertisement

ಜಿಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಪ್ರಕರಣ

06:41 PM Jul 23, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಗುರುವಾರ ಕೊರೊನಾಪಾಸಿಟಿವ್‌ ಪ್ರಕರಣಗಳು ಎರಡಂಕಿಗೆ ಇಳಿದಿವೆ. ಕೊರೊನಾ 2ನೇಅಲೆಯಲ್ಲಿ ದಿನದಲ್ಲಿ 2600 ಪಾಸಿಟಿವ್‌ ಪ್ರಕರಣಗಳುವರದಿಯಾಗಿದ್ದು, 22 ಜನರು ಮೃತಪಟ್ಟಿದ್ದರು. ಈಗ ಕ್ರಮೇಣಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಾ ಬಂದು ಗುರುವಾರಹೊಸದಾಗಿ 95 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ.

Advertisement

ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಮೃತರಲ್ಲಿ ಅರಸೀಕೆರೆಮತ್ತು ಚನ್ನರಾಯಪಟ್ಟಣ ತಾಲೂಕಿನ ತಲಾ ಒಬ್ಬರು ಸೇರಿದ್ದಾರೆ.ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ 1,05,757 ಕ್ಕೆ ಏರಿದ್ದು,ಈವರೆಗೆ ಒಟ್ಟು 1,256 ಮಂದಿ ಮೃತಪಟ್ಟಿದ್ದಾರೆ. ಗುರುವಾರ 103ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈಗ ಸಕ್ರಿಯಪ್ರಕರಣಗಳ ಸಂಖ್ಯೆ1,406ಕ್ಕೆ ಇಳಿದಿದೆ.

ಹಾಸನ ತಾ.24 ಮಂದಿ ,ಬೇಲೂರು 16, ಚನ್ನರಾಯಟ್ಟಣ 12, ಅರಸೀಕೆರೆ 10, ಸಕಲೇಶಪುರ11, ಅರಕಲಗೂಡು9, ಆಲೂರು8, ಹೊಳೆನರಸೀಪುರ ತಾಲೂಕಿನ4ಮಂದಿಹಾಗೂಹೊರಜಿಲ್ಲೆಯಒಬ್ಬರಿಗೆ ಸೋಂಕುದೃಢಪಟ್ಟಿದೆಎಂದುಡಿಎಚ್‌ಒಡಾ.ಸತೀಶ್‌ಕುಮಾರ್‌ ತಿಳಿಸಿದ್ದಾರೆ.ಚಿಕಿತ್ಸೆ ಪಡೆಯುತ್ತಿದ್ದವರಪೈಕಿಬುಧವಾರ103ಮಂದಿ ಗುಣಮುಖರಾಗಿದ್ದು, ಇದುವರೆಗೂಒಟ್ಟು 1,03,095 ಮಂದಿ ಗುಣಮಖರಾಗಿದ್ದಾರೆ.ಐಸಿಯುನಲ್ಲಿರುವ50 ಮಂದಿ ಸೇರಿ ಒಟ್ಟು 1,406 ಮಂದಿಗೆ ಚಿಕಿತ್ಸೆಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next