Advertisement

ಕೊರೊನಾದಿಂದ ಮಾನವನ ಬದುಕಿಗೆ ಪಾಠ

08:24 PM Jul 09, 2021 | Team Udayavani |

ದೊಡ್ಡಬಳ್ಳಾಪುರ: ಕೊರೊನಾ ನಮ್ಮ ಬದುಕಿಗೆ ಪಾಠಕಲಿಸಿದ್ದು, ಸೇವೆಯ ಮಹತ್ವ ಅರ್ಥ ಮಾಡಿಸಿದೆ.ತಾವೊಬ್ಬ ಆರೋಗ್ಯವಾಗಿದ್ದರೆ ಸಾಲದು, ಇಡೀ ಸಮಾಜಕ್ಕೆನಮ್ಮ ಕೈಲಾದ ಸೇವೆ ಮಾಡಬೇಕು ಎಂದು ಡಿವೈಎಸ್‌ಪಿಟಿ.ರಂಗಪ್ಪ ಹೇಳಿದರು.

Advertisement

ನಗರದ ಲಯನ್ಸ್‌ ಭವನದಲ್ಲಿ ಲಯನ್ಸ್‌ ಕ್ಲಬ್‌ನಿಂದನಡೆದ ಕಣ್ಣಿನ ಪರೀಕ್ಷಾ ಶಿಬಿರದಲ್ಲಿ ಮಾತನಾಡಿ, ಕೊರೊನಾಪರಿಣಾಮದಿಂದ ಹಲವು ಕುಟುಂಬಗಳು ಅನಾ ರೋಗ್ಯಪೀಡಿತರಾಗಿದ್ದಾರೆ. ಕುಟುಂಬಕ್ಕೆ ಆಧಾರವಾ ಗಿದ್ದ ವರನ್ನುಕಳೆದುಕೊಂಡಿದ್ದಾರೆ. ಹಿಂದೆಂದೂ ಕಾಣದ ಭೀಕರ ಘಟನೆಗಳು, ಜೀವನ ಶೈಲಿಯನ್ನು ನಾವು ಕಂಡಿ ದ್ದೇವೆ. ಈ ಸಂದರ್ಭದಲ್ಲಿ ಮಾನವೀಯತೆ ಇರಬೇಕೆಂಬ ಅರಿವು ಮೂಡಬೇಕಿದ್ದು,ಸೇವೆಗೆ ಯಾವುದೇ ಜಾತಿ ಧರ್ಮ ವಿಲ್ಲ ಎಂದರು.

ಆರೋಗ್ಯಕ್ಕೆ ಆಹಾರ ಪದ್ಧತಿ ಅಗತ್ಯ: ಖಾನಿಮಠದವಿದ್ವಾನ್‌ ಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ,ಆರೋಗ್ಯಕ್ಕೆ ಅಗತ್ಯ ಆಹಾರ ಪದ್ಧತಿ ಅಳವಡಿಸಿಕೊಂಡರೆ,ರೋಗದಿಂದ ದೂರವಿರಬಹುದು. ಪರಿಸರ ಸಂರಕ್ಷಣೆ,ಸ್ವತ್ಛತೆಗೆ ಗಮನ ನೀಡದಿದ್ದರೆ, ಮುಂದಿನ ದಿನಗಳು ಇನ್ನೂಭೀಕರವಾಗಲಿದೆ ಎಂದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೆ. ಜಿ. ಗೋ ಪಾಲ್‌, ಸಿ.ಎಂ.ನಾರಾಯಣಸ್ವಾಮಿ, ಬಿ.ಎಸ್‌.ರಾಜಶೇಖರಯ್ಯ, ಲಯನ್ಸ್‌ ಕ್ಲಬ್‌ ಕಾಯದರ್ಶಿ ಕೆ. ಶಿ ವ ಶಂಕರ್‌, ಖ ಜಾಂಚಿ ಮಂಗಳಗೌರಿ ಪರ್ವತಯ್ಯ, ಸಹ ಕಾಯದರ್ಶಿ ರೇಖಾ ವೆಂಕ ಟೇಶ್‌,ಲಯನ್ಸ್‌ ಚಾರಿಟಬಲ್‌ ಟ್ರಸ್ಟ್‌ ಕಾ ರ್ಯ ದರ್ಶಿ ಎ ಲ್‌. ಕೃ ಷ್ಣಮೂರ್ತಿ, ಡ ಯಾ ಬಿ ಟಿಕ್‌ ಕ ಮಿಟಿ ಅ ಧ್ಯಕ್ಷ ಎ ಲ್‌. ಎ ನ್‌. ಪ್ರದೀಪ್‌ ಕು ಮಾ ರ್‌, ಲಯನ್‌ ಪ್ರಭುಸ್ವಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next