Advertisement

ಕೊರೊನಾ ಸೋಂಕು ಹೆಚ್ಚು, ಸಾವು ಇಳಿಕೆ

05:03 PM Jun 20, 2021 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾಸೋಂಕು ಹೊಸ ಪ್ರಕರಣಗಳು ತುಸು ಹೆಚ್ಚಾಗಿ, ಸಾವು ಇಳಿಕೆಯಾಗಿದೆ. ನಗರದಲ್ಲಿ ಶನಿವಾರ1,263 ಮಂದಿಗೆ ಸೋಂಕು ತಗುಲಿದ್ದು, 23 ಸೋಂಕಿತರ ಸಾವಾಗಿದೆ.

Advertisement

2821 ಸೋಂಕಿತರುಗುಣಮುಖರಾಗಿದ್ದಾರೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಹೊಸ ಪ್ರಕರಣಗಳು 163ಹೆಚ್ಚಳವಾಗಿವೆ. ಆದರೆ, ಸೋಂಕಿತರ ಸಾವು 13 ಕಡಿಮೆಯಾಗಿವೆ. ನಗರದಒಟ್ಟಾರೆ ಸೋಂಕಿತರಸಂಖ್ಯೆ 12.4 ಲಕ್ಷಕ್ಕೆ ಹೆಚ್ಚಳವಾಗಿದ್ದು, ಈ ಪೈಕಿ11.16 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.

ಇಂದಿಗೂ 72263 ಸೋಂಕಿತರು ಆಸ್ಪತ್ರೆಮತ್ತು ಮನೆಗಳಲ್ಲಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ.15433 ಸೋಂಕಿತರ ಸಾವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next