Advertisement

ಚಂಡಮಾರುತ: ಸೋಂಕು ಹೆಚಳಕ್ಕೆ ದಾರಿ ಆಗದಿರಲಿ

11:39 AM May 17, 2021 | Team Udayavani |

ಬೆಂಗಳೂರು: ಈಗಾಗಲೇ ಕೊರೊನಾಸೋಂಕಿನ ಪಾಸಿಟಿವಿಟಿ ದರ ಹೆಚ್ಚಿರುವಕರಾವಳಿ ಮತ್ತು ಮರಣ ದರ ಹೆಚ್ಚಿರುವಮಲೆನಾಡಿನ ಜಿಲ್ಲೆಗಳಲ್ಲಿ ಈಗ ತೌಕ್ತೇಚಂಡಮಾರುತ ವ್ಯತಿರಿಕ್ತ ಹವಾಮಾನವುಸೋಂಕು ಹೆಚ್ಚಳಕ್ಕೆ ದಾರಿಯಾಗುವಸಾಧ್ಯತೆಗಳಿವೆ.ಒಂದು ಪ್ರದೇಶದಲ್ಲಿ ಮಳೆ ಮತ್ತುಶೀತಗಾಳಿ (ತಂಪನೆಯ) ವಾತಾವರಣವು ವೈರಸ್‌ಗಳ ವೃದ್ಧಿಗೆ ಪೂರಕವಾಗಿರಲಿದ್ದು,ಎರಡು ಪಟ್ಟು ಹೆಚ್ಚು ಉಲ್ಬಣವಾಗಲಿವೆ.

Advertisement

ಹೀಗಾಗಿಯೇ ವೈರಸ್‌ನಿಂದ ಬರುವ ಕೊರೊನಾ ಸೇರಿ ವಿಷಮಶೀತ ಜ್ವರ ಹೆಚ್ಚಳವಾಗಲಿದೆ.ಜತೆಗೆ ಮಳೆಯ ಹಿನ್ನೆಲೆ ಡೆಂಘೀ,ಚಿಕೂನ್‌ಗುನ್ಯಾ, ಮಲೇರಿಯಾದಂತಹಇತರೆ ರೋಗಿಗಳು ಕಾಡುವಸಾಧ್ಯತೆಗಳಿರುತ್ತವೆ. ಅಲ್ಲದೆ, ಸೋಂಕಿತರಆರೈಕೆ ಮತ್ತು ಚಿಕಿತ್ಸೆಗೂ ಈ ಮಳೆ ಮತ್ತುತಂಪನೆ ವಾತಾವಣವು ಪೂರಕವಲ್ಲಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next