Advertisement
ಕಾಸರಗೋಡು: 321 ಮಂದಿಗೆ ಸೋಂಕುಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 321 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. 163 ಮಂದಿ ಗುಣಮುಖರಾಗಿದ್ದಾರೆ. 299 ಮಂದಿಗೆ ಸಂಪರ್ಕದಿಂದ ಬಾಧಿಸಿದೆ. ತಲಾ 11 ಮಂದಿಗೆ ವಿದೇಶದಿಂದ ಹಾಗೂ ಇತರ ರಾಜ್ಯಗಳಿಂದ ಬಂದವರಿಗೆ ಸೋಂಕು ತಗಲಿದೆ.
ಕೇರಳದಲ್ಲಿ ಬುಧವಾರ 8,830 ಮಂದಿಗೆ ಸೋಂಕು ದೃಢವಾಗಿದೆ. 23 ಮಂದಿ ಮೃತಪಟ್ಟಿದ್ದಾರೆ.