Advertisement

ಕಾಸರಗೋಡು: 707 ಪ್ರಕರಣ

01:16 AM Aug 02, 2021 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 707 ಮಂದಿಗೆ ಕೊರೊನಾ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 350ಕ್ಕೇರಿದೆ. 758 ಮಂದಿ ಗುಣಮುಖರಾಗಿದ್ದಾರೆ. 6,875 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ದರ ಶೇ. 8.3ರಷ್ಟಿದೆ.

Advertisement

ಕೇರಳದಲ್ಲಿ 56 ಸಾವು!:

ರಾಜ್ಯದಲ್ಲಿ ರವಿವಾರ 20,728 ಮಂದಿಗೆ ಸೋಂಕು ದೃಢಪಟ್ಟಿದೆ. 56 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 16,837ಕ್ಕೇರಿದೆ. 17,792 ಮಂದಿ ಗುಣಮುಖರಾಗಿದ್ದಾರೆ. 1,67,379 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ವರೆಗೆ 32,26,761 ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಟೆಸ್ಟ್‌ ಪಾಸಿಟಿವಿಟಿ ದರ ಶೇ. 12.14ರಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next