Advertisement

ದಾವಣಗೆರೆಯಲ್ಲಿ ಇಂದು 29 ಜನರಲ್ಲಿ ಕೋವಿಡ್ ಸೋಂಕು ಪತ್ತೆ

08:51 PM Nov 14, 2020 | Suhan S |

ದಾವಣಗೆರೆ : ದಾವಣಗೆರೆಯಲ್ಲಿ ಶನಿವಾರ  29 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇಂದು ಕೋವಿಡ್ ದಿಂದ ಗುಣಮುಖರಾದ 26 ಜನರು ಡಿಸ್ಚಾರ್ಜ್ ಆಗಿದ್ದಾರೆ.

Advertisement

ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ 13, ಹರಿಹರದ 8, ಚನ್ನಗಿರಿಯ 4, ಹೊನ್ನಾಳಿಯ 3 ಹೊರ ಜಿಲ್ಲೆಯ ಒಬ್ಬರು ಸೇರಿದಂತೆ 29 ಜನರು ಸೋಂಕಿಗೆ ಒಳಗಾಗಿದ್ದಾರೆ. ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 11, ಹರಿಹರದ  6, ಜಗಳೂರಿನ 1, ಚನ್ನಗಿರಿಯ 3, ಹೊನ್ನಾಳಿಯ 5 ಜನ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 21246 ಪ್ರಕರಣಗಳಲ್ಲಿ ಈವರೆಗೆ 20659 ಜನರು ಗುಣಮುಖರಾಗಿದ್ದಾರೆ. 325 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next