Advertisement
ಎಲ್ಲೆಲ್ಲಿ ಸೋಂಕು?: ಗದಗ-ಬೆಟಗೇರಿಯ ಕುರಟ್ಟಿ ಪೇಟ್, ಹುಡ್ಕೋ, ಮಕಾನಗಲ್ಲಿ, ಕಳಸಾಪುರ ರೋಡ ರಿಂಗ್ ರಸ್ತೆ, ರಾಜೀವ್ ಗಾಂಧಿ ನಗರ, ರಂಗನವಾಡಾ, ಯಲಿಗಾರ ಪ್ಲಾಟ್, ಕುಷ್ಟಗಿ ಚಾಳ, ಶಹಾಪುರ ಪೇಟೆ, ಹಾಳದಿಬ್ಬ ಓಣಿ (ವಾರ್ಡ್-19), ಬೆಟಗೇರಿ, ಟ್ಯಾಗೋರ್ ರಸ್ತೆ, ಈಶ್ವರ ಬಡಾವಣೆ, ಸಂಭಾಪುರ ಪೊಲೀಸ್ ಕ್ವಾಟರ್ಸ್, ಕರಿಯಮ್ಮಕಲ್ಲು ಬಡಾವಣೆ, ಕಿಲ್ಲಾ ಓಣಿ, ಎಸ್.ಎಂ. ಕೃಷ್ಣಾ ನಗರ, ಗದಗ ತಾಲೂಕಿನ ಅಂತೂರ ಬೆಂತೂರ, ಕುರ್ತಕೋಟಿ (ಲಕ್ಷ್ಮೀ ದೇವಾಲಯ ಹತ್ತಿರ), ಹುಲಕೋಟಿ, ಹುಲಕೋಟಿ ಅಧ್ಯಾಪಕನಗರ, ಜನತಾ ಪ್ಲಾಟ್, ಶಿರಹಟ್ಟಿ ಪಟ್ಟಣದ ಪೊಲೀಸ್ ಸ್ಟೇಶನ್ ರಸ್ತೆ, ತಾಲೂಕಿನ ರಾಮಗೇರಿ, ಯಳವತ್ತಿ, ರೋಣ ಪಟ್ಟಣದ ಪಂಚಾಯತಿ ಹತ್ತಿರ, ಶಾಂತಿನಗರ, ಕುರುಬಗಲ್ಲಿ, ತಾಲೂಕಿನ ಹೊಳೆ ಆಲೂರ, ಬೆಳವಣಕಿ, ಮುಗಳಿಕ್ರಾಸ್ ಕೊತಬಾಳ, ಇಟಗಿ ಹಾಗೂ ನರಗುಂದ ಪಟ್ಟಣದ ಅರ್ಬಾನ್ ಓಣಿ, ತಾಲೂಕಿನ ಮದಗುಣಕಿ, ಜಾಲವಾಡಗಿ, ಕಸಬಾ ನರಗುಂದ, ಮುಂಡರಗಿ ಪಟ್ಟಣದ ಎ.ಡಿ. ನಗರ, ಬಸವೇಶ್ವರನಗರ, ತಾಲೂಕಿನ ಬರದೂರ, ಕೊರ್ಲಳ್ಳಿ, ಬೂದಿಹಾಳ, ಹಿರೇವಡ್ಡಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಹಳ್ಳದಕೇರಿ, ಗಜೇಂದ್ರಗಡ ಪೊಲೀಸ್ ಕ್ವಾಟರ್ಸ್ ಭಾಗ ಸೇರಿದಂತೆ ಜಿಲ್ಲೆಯ ಒಟ್ಟು 73 ಜನರಿಗೆ ಕೋವಿಡ್ ಸೋಂಕು ಖಚಿತವಾಗಿದೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ Advertisement
ಮತ್ತೆ 73 ಜನರಿಗೆ ತಗುಲಿದ ಸೋಂಕು
01:50 PM Jul 29, 2020 | Suhan S |
Advertisement
Udayavani is now on Telegram. Click here to join our channel and stay updated with the latest news.