Advertisement
ಇವರು 7 ದಿನ ಕ್ವಾರಂಟೈನ್‌ನಲ್ಲಿದ್ದು, ಮನೆಯ ಕ್ವಾರಂಟೈನ್‌ಗೆ ಹೋದಾಗ ಸೋಂಕು ಕಾಣಿಸಿಕೊಂಡಿದೆ. ಇವರ ಸಂಪರ್ಕಕ್ಕೆ ಬಂದ ಇತರರನ್ನು ಗುರುತಿಸುವ ಕಾರ್ಯ ನಡೆದಿದೆ. ಉಪವಿಭಾಗಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಇನ್ನು ಈ ಸಮಸ್ಯೆಯೊಂದಿಗೆ ಬದುಕಬೇಕಾಗಿದ್ದು, ನೇರ ಬಂದವರಿಗೆ ತಗಲುವುದರಿಂದ ಭಯಪಡುವುದಕ್ಕಿಂತ ಸ್ಥಳೀಯರಿಗೆ ಹಬ್ಬದಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೋಮವಾರ ನಗರದಲ್ಲಿ 107 ಜನ ಕ್ವಾರಂಟೈನ್‌ನಲ್ಲಿದ್ದಾರೆ. ಅವರಲ್ಲಿ 66 ಜನ ಬಿಸಿಎಂ ಹಾಸ್ಟೆಲ್‌ನಲ್ಲಿ ಉಳಿದವರು ವಿವಿಧ ಹೊಟೇಲ್‌ಗಳಲ್ಲಿ ಇದ್ದಾರೆ. Advertisement
ಮುಂಬೈಯಿಂದ ಮದುವೆಗೆ ಬಂದವರಿಗೂ ಕೋವಿಡ್
07:38 AM Jun 16, 2020 | Suhan S |
Advertisement
Udayavani is now on Telegram. Click here to join our channel and stay updated with the latest news.