Advertisement
ಕೋವಿಡ್ ಎನ್ನುವುದು ಗಾಳಿಯಿಂದ ಹಬ್ಬುವ ವೈರಸ್ ಆಗಿದ್ದಿದ್ದರೆ, ಸೋಂಕಿತನ ಕುಟುಂಬದ ಎಲ್ಲ ಸದಸ್ಯರಿಗೂ ಸೋಂಕು ತಗುಲಬೇಕಿತ್ತು. ಸೋಂಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ, ಅಲ್ಲಿರುವ ಎಲ್ಲರಿಗೂ ಹರಡಬೇಕಿತ್ತು. ಆದರೆ, ಹಾಗೆ ಆಗುತ್ತಿಲ್ಲ. ಹಾಗಾಗಿ ಅದು ಗಾಳಿಯಿಂದ ಹರಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. Advertisement
ಅಬ್ಬಾ ಬಚಾವ್ !: ಕೋವಿಡ್ 19 ವೈರಸ್ ಗಾಳಿಯಿಂದ ಹರಡಲ್ಲ
09:10 AM Apr 06, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.