Advertisement
ಬಳಿಕ ಆತನನ್ನು ಪತ್ತೆ ಹಚ್ಚಿದ ಪೊಲೀಸರು ಯುವಕನನ್ನು ಹುಡುಗಿಯ ಮನೆಯಲ್ಲಿ ಬಂಧಿಸಿದರು. ಹುಡುಗಿಯ ಪೋಷಕರು ಮನೆಯಲ್ಲಿ ತಮ್ಮಿಬ್ಬರ ನಡುವಿನ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ, ಹೀಗೆ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಹುಡುಗ ಬಾಯಿಬಿಟ್ಟಿದ್ದಾನೆ. ಸದ್ಯ ಹುಡುಗನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹುಡುಗಿಯನ್ನು ಐಸೋಲೇಶನ್‌ಗೆ ದಾಖಲಿಸಿದ್ದಾರೆ. Advertisement
ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಪ್ರೇಯಸಿ ಮನೆಯಲ್ಲಿ ಇದ್ದ ಯುವಕ ಅಂದರ್
05:46 PM Mar 28, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.