Advertisement

ಕೋವಿಡ್ 19: ದೇಶದಲ್ಲಿರುವ ಪರೀಕ್ಷಾ ಕೇಂದ್ರಗಳ ವಿವರ ಇಲ್ಲಿದೆ

12:19 AM Mar 21, 2020 | Hari Prasad |

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 38ಕ್ಕೇರಿದೆ.

Advertisement

ಈ ನಡುವೆ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕ ಸಂಖ್ಯೆಯಲ್ಲಿ ಜನರು ಸೇರುವ ಪ್ರದೇಶಗಳನ್ನು ಮುಚ್ಚಲು ಸರಕಾರ ಆದೇಶ ನೀಡಿದೆ ಮತ್ತು ಶಾಲೆಗಳಿಗೆ ಅವಧಿಗೆ ಮೊದಲೇ ಬೇಸಿಗೆ ರಜೆಯನ್ನು ಘೋಷಿಸಲಾಗಿದೆ. ಒಟ್ಟಿನಲ್ಲಿ ದೇಶವೇ ಶಟ್ ಡೌನ್ ಸ್ಥಿತಿಗೆ ತಲುಪಿದೆ.

ಕೊರೊನಾ ವೈರಸ್ ಪ್ರಕರಣಗಳನ್ನು ಪತ್ತೆ ಹಚ್ಚಲು ಆರೋಗ್ಯ ಸಚಿವಾಲಯವು ದೇಶದ ವಿವಿಧ ಭಾಗಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆದಿದೆ. ಅವುಗಳ ವಿವರ ಇಲ್ಲಿದೆ.

ಕರ್ನಾಟಕ:

  1. ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು
  2. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಫೀಲ್ಡ್ ಯುನಿಟ್, ಬೆಂಗಳೂರು
  3. ಮೈಸೂರು ಮೆಡಿಕಲ್ ಕಾಲೇಜ್ ಆ್ಯಂಡ್ ರಿಸರ್ಚ್ ಇನ್ ಸ್ಟಿಟ್ಯೂಟ್, ಮೈಸೂರು
  4. ಹಾಸನ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಹಾಸನ, ಕರ್ನಾಟಕ
  5. ಶಿವಮೊಗ್ಗ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಶಿವಮೊಗ್ಗ, ಕರ್ನಾಟಕ

ಆಂಧ್ರಪ್ರದೇಶ

  1. ಶ್ರೀ ವೆಂಕಟೇಶ್ವರ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲದ ಸೈನ್ಸಸ್, ತಿರುಪತಿ
  2. ಆಂಧ್ರ ಮೆಡಿಕಲ್ ಕಾಲೇಜು, ವಿಶಾಖಪಟ್ಟಣಂ, ಆಂಧ್ರಪ್ರದೇಶ
Advertisement

ಅಂಡಮಾನ್ ಮತ್ತು ನಿಕೋಬಾರ್ ದ್ವಿಪಗಳು:

  1. ಜಿ.ಎಂ.ಸಿ. ಅನಂತಪುರ, ಆಂಧ್ರಪ್ರದೇಶ
  2. ರೀಜನಲ್ ಮೆಡಿಕಲ್ ರಿಸರ್ಚ್ ಸೆಂಟರ್, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್

ಅಸ್ಸಾಂ:

  1. ಗೌಹಾಟಿ ಮೆಡಿಕಲ್ ಕಾಲೇಜು, ಗೌಹಾಟಿ
  2. ರೀಜನಲ್ ಮೆಡಿಕಲ್ ರಿಸರ್ಚ್ ಸೆಂಟರ್, ದಿಭ್ರುಗಢ್

ಬಿಹಾರ:

  1. ರಾಜೇಂದ್ರ ಮೆಮೋರಿಯಲ್ ರಿಸರ್ಚ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಪಟ್ನಾ, ಚಂಢಿಗಢ
  2. ಪೋಸ್ಟ್ ಗ್ರ್ಯಾಡ್ಜ್ಯುವೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್, ಚಂಢಿಗಢ.

ಛತ್ತೀಸ್ ಗಢ:

1. ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ರಾಯ್ಪುರ

ದೆಹಲಿ-ಎನ್.ಸಿ.ಆರ್.

  1. ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಮೆಡಿಕಲ್ ಸೈನ್ಸಸ್ ದೆಹಲಿ

2. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ದೆಹಲಿ

ಗುಜರಾತ್:

  1. ಬಿ.ಜೆ. ಮೆಡಿಕಲ್ ಕಾಲೇಜು, ಅಹಮದಾಬಾದ್
  2. ಎಂ.ಪಿ.ಶಾ ಗವರ್ನಮೆಂಟ್ ಮೆಡಿಕಲ್ ಕಾಲೇಜ್, ಜಾಮ್ ನಗರ್

ಹರ್ಯಾಣ:

  1. ಪಂಡಿತ್. ಬಿ.ಡಿ. ಶರ್ಮಾ ಪೋಸ್ಟ್ ಗ್ರ್ಯಾಜ್ಯುವೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ರೋಹ್ಟಕ್, ಹರ್ಯಾಣ
  2. ಬಿಪಿಎಸ್ ಗವರ್ನಮೆಂಟ್ ಮೆಡಿಕಲ್ ಕಾಲೇಜು, ಸೋನಿಪತ್

ಹಿಮಾಚಲ ಪ್ರದೇಶ:

  1. ಇಂದಿರಾ ಗಾಂಧಿ ಮೆಡಿಕಲ್ ಕಾಲೇಜುಮ ಶಿಮ್ಲಾ, ಹಿಮಾಚಲ ಪ್ರದೇಶ
  2. ಡಾ. ರಾಜೇಂದ್ರ ಪ್ರಸಾದ್ ಗವರ್ನಮೆಂಟ್ ಮೆಡಿಕಲ್ ಕಾಲೇಜು, ಕಂಗ್ರಾ, ತಂಡ, ಹಿಮಾಚಲ ಪ್ರದೇಶ

ಜಮ್ಮು ಮತ್ತು ಕಾಶ್ಮೀರ:

  1. ಶೇರ್-ಎ-ಕಾಶ್ಮೀರ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಶ್ರೀನಗರ
  2. ಗವರ್ನಮೆಂಟ್ ಮೆಡಿಕಲ್ ಕಾಲೇಜು, ಜಮ್ಮು

ಜಾರ್ಖಂಡ್:

  1. ಎಂ.ಜಿ.ಎಂ. ಮೆಡಿಕಲ್ ಕಾಲೇಜು, ಜಮ್ಶ್ಯೆಡ್ ಪುರ

ಕೇರಳ:

  1. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಫೀಲ್ಡ್ ಯುನಿಟ್, ಕೇರಳ
  2. ಗವರ್ನಮೆಂಟ್ ಮೆಡಿಕಲ್ ಕಾಲೇಜು, ತಿರುವನಂತಪುರಂ, ಕೇರಳ

3. ಗವರ್ನಮೆಂಟ್ ಮೆಡಿಕಲ್ ಕಾಲೇಜು, ಕೋಝಿಕ್ಕೋಡ್, ಕೇರಳ

ಮಧ್ಯಪ್ರದೇಶ:

  1. ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಭೋಪಾಲ್
  2. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ರಿಸರ್ಚ್ ಇನ್ ಟ್ರೈಬಲ್ ಹೆಲ್ತ್ (NIRTH) ಜಬಲ್ಪುರ

ಮೇಘಾಲಯ:

  1. NEIGRI ಆಫ್ ಹೆಲ್ತ್ ಆ್ಯಂಡ್ ಮೆಡಿಕಲ್ ಸೈನ್ಸಸ್, ಶಿಲ್ಲಾಂಗ್, ಮೇಘಾಲಯ

ಮಹಾರಾಷ್ಟ್ರ:

  1. ಇಂದಿರಾ ಗಾಂಧಿ ಗವರ್ನಮೆಂಟ್ ಮೆಡಿಕಲ್ ಕಾಲೇಜು, ನಾಗ್ಪುರ
  2. ಕಸ್ತೂರ್ಬಾ ಹಾಸ್ಪಿಟಲ್ ಫಾರ್ ಇನ್ ಫೆಕ್ಟಿಯಸ್ ಡಿಸೀಸಸ್, ಮುಂಬಯಿ

ಮಣಿಪುರ:

1. ಜೆ.ಎನ್. ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹಾಸ್ಪಿಟಲ್, ಇಂಪಾಲ್-ಈಸ್ಟ್, ಮಣಿಪುರ

Advertisement

Udayavani is now on Telegram. Click here to join our channel and stay updated with the latest news.

Next