Advertisement
ರಾಜ್ಯದಲ್ಲಿ ಚಿಕಿತ್ಸೆಗೊಳಗಾಗಿರುವ ಕೊರೊನಾ ಸೋಂಕಿತರಿಗೆ ಈ ಔಷಧಗಳ ಸಂಯೋಜನೆಯನ್ನು ಚಿಕಿತ್ಸೆಯ ರೂಪದಲ್ಲಿ ನೀಡಿದಾಗ ಅವರಲ್ಲಿದ್ದ ವೈರಾಣುಗಳು ಹತೋಟಿಗೆ ಬಂದಿರುವುದಾಗಿ ರಾಜಸ್ಥಾನ ಸರಕಾರದ ಪ್ರಧಾನ ಕಾರ್ಯದರ್ಶಿ (ವೈದ್ಯಕೀಯ ಮತ್ತು ಆರೋಗ್ಯ ವಿಭಾಗ) ರೋಹಿತ್ ಕುಮಾರ್ ತಿಳಿಸಿದ್ದಾರೆ. Advertisement
ಕೊರೊನಾ ವೈರಸ್ ಸೋಂಕು: ರಾಜಸ್ಥಾನ ವೈದ್ಯರಿಂದ ಔಷಧ?
12:21 AM Mar 21, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.