Advertisement

ಹಸಿರು ಜಿಲ್ಲೆಗೆ ಮತ್ತೆ ವಕ್ಕರಿಸಿದ ಕೋವಿಡ್‌-19: ಎರಡು ಹೊಸ ಪ್ರಕರಣ ಪತ್ತೆ

07:08 PM Jun 13, 2020 | Sriram |

ಹಾವೇರಿ: ಜಿಲ್ಲೆಯಲ್ಲಿದ್ದ ಎಲ್ಲ 21 ಕೋವಿಡ್‌-19 ಸೋಂಕಿತರು ಗುಣಮುಖರಾಗುವ ಮೂಲಕ ನಿನ್ನೆಯಷ್ಟೇ ಹಸಿರು ವಲಯಕ್ಕೆ ತಿರುಗಿದ್ದ ಜಿಲ್ಲೆಯಲ್ಲಿ ಶನಿವಾರ ಮತ್ತೆ ಹೊಸ ಎರಡು ಹೊಸ ಕೋವಿಡ್‌-19 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

Advertisement

ಹೊಸ ಪ್ರಕರಣಗಳನ್ನು 23 ವರ್ಷದ ಯುವಕ ಪಿ 6517, 34 ವರ್ಷದ ಮಹಿಳೆ ಪಿ  6518 ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರಾಗಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next