Advertisement

ಸರಕು ಸಾಗಾಣೆ ಗುರಿ ತಲುಪುವಲ್ಲಿ ರೈಲ್ವೇಗೆ 2,129 ಕೋಟಿ ರೂ. ನಷ್ಟ

09:09 AM Apr 09, 2020 | Hari Prasad |

ರೈಲ್ವೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ತನ್ನ ಸರಕು ಸಾಗಣೆ ಗುರಿ ತಲುಪಲು ಕೋವಿಡ್ 19 ವೈರಸ್‌ ಸೋಂಕು ಅಡ್ಡಿಯಾಗಿದೆ. ಗುರಿ ಸಾಧನೆಗೆ ವಿಫ‌ಲವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಬಾರಿ 2,129 ಕೋಟಿ ರೂ. ನಷ್ಟ ಅನುಭವಿಸಿದೆ.

Advertisement

ಸೋಂಕು ಹರಡುವುದನ್ನು ತಡೆಯಲು ವಿಧಿಸಿರುವ ಲಾಕ್‌ ಡೌನ್‌ನಿಂದಾಗಿ ರೈಲ್ವೆ ಸೇರಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರೈಲ್ವೆ ಇಲಾಖೆಯು ತನ್ನ ಸರಕು ಸಾಗಣೆ ಗುರಿ ಸಾಧನೆಯಲ್ಲಿ 15.7 ಮಿಲಿಯನ್‌ ಟನ್‌ನಷ್ಟು ಹಿನ್ನಡೆ ಅನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next