Advertisement
ಮುಂಬಯಿನಲ್ಲಿ 53 ಪತ್ರಕರ್ತರು ಕೋವಿಡ್ ನಿಂದ ಬಳಲುತಿದ್ದರೆಂಬ ಸುದ್ದಿಯ ಬೆನ್ನಲ್ಲೇ ಈ ವಿಚಾರ ಬಹಿರಂಗಗೊಂಡಿದೆ. ತಮಿಳು ಸುದ್ದಿವಾಹಿನಿಯೊಂದರ 90ಕ್ಕೂ ಹೆಚ್ಚು ಮಂದಿಯ ರಕ್ತ ಹಾಗೂ ಗಂಟಲು ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
ತಮಿಳು ಚಾನೆಲ್‌ನ 25 ಸಿಬಂದಿಗೆ ಕೋವಿಡ್ ಸೋಂಕು
12:26 PM Apr 24, 2020 | sudhir |
Advertisement
Udayavani is now on Telegram. Click here to join our channel and stay updated with the latest news.