Advertisement

ಅಪಘಾತದಲ್ಲಿ ಪೊಲೀಸ್‌ ಸಿಬಂದಿ ಸಾವು: ಆರೋಪಿ ಖುಲಾಸೆ

12:29 AM Dec 15, 2022 | Team Udayavani |

ಉಡುಪಿ: ರಸ್ತೆ ಅಪಘಾತದಲ್ಲಿ ಪೊಲೀಸ್‌ ಸಿಬಂದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿಯನ್ನು ಖುಲಾಸೆ ಗೊಳಿಸಿದೆ.

Advertisement

2019ರ ಎ.14ರ ಸಂಜೆ ಚುನಾವಣ ಕರ್ತವ್ಯ ಮುಗಿಸಿ ಉಡುಪಿಯಿಂದ ಕುಂದಾಪುರ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಕುಂದಾಪುರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಚಂದ್ರಶೇಖರ್‌ ಬಿ. ಅವರಿಗೆ ಟೆಂಪೊ ಚಾಲಕ ಕುಂದಾಪುರ ಗಣೇಶ್‌ ಕೆ. ಕುಮ್ರಗೋಡಿನಲ್ಲಿ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಚಂದ್ರಶೇಖರ್‌ ಅವರು ಗಂಭೀರ ಗಾಯಗೊಂಡು ಆರೋಪಿಯ ಮೇಲೆ ಮಾಡಿದ‌ ದೋಷಾರೋಪ ರುಜುವಾತು ಪಡಿಸುವಲ್ಲಿ ಪ್ರಾಸ್ಸಿಕ್ಯೂಷನ್‌ ವಿಫ‌ಲಗೊಂಡಿದೆ ಎಂದು ನ್ಯಾಯಾಧೀಶ ಶ್ಯಾಮ್‌ ಪ್ರಕಾಶ್‌ ಅವರು ತಿಳಿಸಿ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಯ ಪರ ನ್ಯಾಯವಾದಿಗಳಾದ ಎಚ್‌. ಆನಂದ ಮಡಿವಾಳ, ರೋಶನ್‌, ಪ್ರತೀಕ್ಷಾ ವಾದ ಮಂಡಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next