Advertisement
ಈ ಬಗ್ಗೆ ಸಂಬಂಧಿತ ಎಲ್ಲಾ ಪ್ರಾಧಿಕಾರಗಳಿಗೆ ಎಚ್ಚರಿಕೆ ನೀಡಿದ ಮದ್ರಾಸ್ ಹೈಕೋರ್ಟ್ ಸಮಸ್ಯೆಯನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ತನ್ನ ಆದೇಶ ರಾಷ್ಟ್ರ ವ್ಯಾಪಿ ಜಾರಿಯಾಗಬೇಕು ಎಂದು ತಾಕೀತು ಮಾಡಿದೆ. ಅದನ್ನು ಜಾರಿ ಮಾಡುವ ನಿಟ್ಟಿನಲ್ಲಿ ಎಲ್ಲಾ ಟೋಲ್ ಪ್ಲಾಜಾಗಳಿಗೆ ಸುತ್ತೋಲೆ ಹೊರಡಿಸಬಹುದು. ಈ ವಿಶೇಷ ಲೇನ್‌ಗಳಲ್ಲಿ ವಿಐಪಿ ಮತ್ತು ಜಡ್ಜ್ಗಳ ವಾಹನಗಳು ಮಾತ್ರ ತೆರಳುವಂತೆ ಮಾಡಬೇಕು. ಈ ನಿಯಮದ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲವೊಂದು ಸಂದರ್ಭಗಳಲ್ಲಿ ವಿಐಪಿಗಳು ಮತ್ತು ಜಡ್ಜ್ಗಳಿಗೆ ದಾಖಲೆ ಪರಿಶೀಲನೆ ನೆಪದಲ್ಲಿ ಕಿರಿಕಿರಿ ಉಂಟಾಗಿದೆ ಎಂದು ನ್ಯಾಯಪೀಠ ಆಕ್ಷೇಪ ಮಾಡಿದೆ. ನಾಲ್ಕು ವಾರಗಳ ಬಳಿಕ ಮುಂದಿನ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಹೇಳಿದೆ. Advertisement
ವಿಐಪಿಗಳಿಗೆ ವಿಶೇಷ ಲೇನ್
06:00 AM Aug 31, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.