Advertisement
ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಇಂತಹ ಅನರ್ಹರನ್ನು ಯಡಿಯೂರಪ್ಪ ಬಿಜೆಪಿ ಕಚೇರಿ ಯಲ್ಲಿ ಸ್ವಾಗತ ಮಾಡಿಕೊಂಡಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಅವರಿಗೆ ಇದೆಲ್ಲ ಬೇಕಿತ್ತೆ? ಕೂಡಿಕೆಯ ಸಂಸಾರ ಎಂದೂ ಸರಿ ಹೋಗುವುದಿಲ್ಲ, ವರನ ಮತ್ತು ಕನ್ಯೆಯ ತಂದೆ-ತಾಯಿ ಮತ್ತು ಸಂಬಂಧಿಕರು ಕೂಡಿ ಮಾಡಿದ ಮದುವೆ ಸಂಸಾರ ಮಾತ್ರ ಉತ್ತಮವಾಗಿರಲು ಸಾಧ್ಯ ಎಂದರು. Advertisement
ಕೂಡಿಕೆ ಸಂಸಾರ ಎಂದೂ ಸರಿಹೋಗಲ್ಲ
11:30 PM Nov 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.