Advertisement
ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಪ್ರೇಮನಾಥ (65) ಮತ್ತು ಅವರ ಪತ್ನಿ ಚಂದ್ರಾವತಿ ( 60) ಆತ್ಮಹತ್ಯೆ ಮಾಡಿಕೊಂಡವರು. ಪ್ರೇಮನಾಥ ಅವರು ಬಾವಿಯ ಕಂಬಕ್ಕೆ ನೇಣು ಬಿಗುದುಕೊಂಡಿದ್ದು, ಪತ್ನಿ ಚಂದ್ರಾವತಿ ಮನೆಯ ಪಕ್ಕಾಸಿಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಪೂಂಜಾಲಕಟ್ಟೆ: ವೃದ್ಧ ಪತಿ ಪತ್ನಿ ಆತ್ಮಹತ್ಯೆ
01:41 PM Nov 22, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.