Advertisement
ಈ ಮೊದಲು ಕೌಂಟಿ ಚಾಂಪಿಯನ್ ಶಿಪ್ ಎಪ್ರಿಲ್ 12ರಿಂದ ಆರಂಭವಾಗಲಿತ್ತು. ಆದರೆ ಕೋವಿಡ್-19 ಸೋಂಕು ಭೀತಿಯ ಕಾರಣ ಮುಂದೂಡಲಾಗಿತ್ತು. ಈಗ ಆಗಸ್ಟ್ ಒಂದರಿಂದ ನಡೆಸಲು ಇಸಿಬಿ ಅನುಮತಿ ನೀಡಿದೆ.
Advertisement
ಆಗಸ್ಟ್ 1ರಿಂದ ಆರಂಭವಾಗಲಿದೆ ಇಂಗ್ಲೆಂಡ್ ಕೌಂಟಿ ಚಾಂಪಿಯನ್ ಶಿಪ್
05:48 PM Jun 30, 2020 | keerthan |
Advertisement
Udayavani is now on Telegram. Click here to join our channel and stay updated with the latest news.