Advertisement
ಸಾರ್ವತ್ರಿಕ ಚುನಾವಣೆಯಲ್ಲಿ ಅನ್ವರ್ ಇಬ್ರಾಹಿಂ ವಿರುದ್ಧ ಸೋತು, ಪ್ರಧಾನಿ ಪಟ್ಟದಿಂದ ಯಾಸಿನ್ ಕೆಳಗಿಳಿದ ಮೂರೇ ತಿಂಗಳಲ್ಲಿ ಈ ಬೆಳವಣಿಗೆ ವರದಿಯಾಗಿದ್ದು, ಇದು ಯಾಸಿನ್ ವಿರುದ್ಧದ ರಾಜಕೀಯ ಷಡ್ಯಂತ್ರವೆಂದು ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾಸಿನ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ರೂಪಿಸಿದ ಆರ್ಥಿಕ ಪುನಶ್ಚೇತನ ಯೋಜನೆಯಲ್ಲಿ ಹಲವು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳಿವೆ. Advertisement
ಭ್ರಷ್ಟಾಚಾರ ಆರೋಪ : ಮಲೇಷ್ಯಾ ಮಾಜಿ ಪ್ರಧಾನಿ ಸೆರೆ
09:19 PM Mar 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.