Advertisement
ಹೊನ್ನೇನಹಳ್ಳಿಯ ವ್ಯಕ್ತಿ 25 ವರ್ಷದಿಂದ ಮುಂಬೈ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಸಡಿಲ ಗೊಂಡಿದ್ದರಿಂದ ಈತ ಮೇ 4ರಂದು ಕಾಲ್ನಡಿಗೆಯಲ್ಲೇ ಮುಂಬೈನಿಂದ ಹೊರಟು, ಮೇ 5ರಂದು ಪೂನಾಗೆ ಬಂದು ಸ್ನೇಹಿತರ ಮನೆಯಲ್ಲಿ ಉಪಾಹಾರ ಸೇವಿಸಿ, ಅಲ್ಲಿಂದ ಟ್ರಕ್ ವೊಂದರಲ್ಲಿ 6 ಮಂದಿ ಸ್ನೇಹಿತರೊಂದಿಗೆ ಬೆಂಗಳೂರು ತಲುಪಿ, 7ರಂದು ಸಂಜೆ 4 ಗಂಟೆಗೆ ನಾಗಮಂಗಲ ತಾಲೂಕು ಬೆಳ್ಳೂರು ಕ್ರಾಸ್‌ಗೆ ಬಂದಿದ್ದಾರೆ. ಬೆಳ್ಳೂರು ಕ್ರಾಸ್‌ನಿಂದ ಟಾಟಾ ಏಸ್ ವಾಹ ನದಲ್ಲಿ ಬೋಗಾದಿಗೆ ಬಂದು, ಕೆ.ಆರ್. ಪೇಟೆ ತಾಲೂಕು ಹೊನ್ನೇನಹಳ್ಳಿಗೆ ಬಂದಿ ದ್ದಾರೆ.
Advertisement
ಮಂಡ್ಯದಲ್ಲಿ 30ಕ್ಕೇರಿದ ಕೊರೊನಾ ಪ್ರಕರಣ
10:33 AM May 12, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.