Advertisement

ಲಿಯೋನಲ್‌ ಮೆಸ್ಸಿ ಮಿಂಚಿನ ಆಟ: ಬಾರ್ಸಿಲೋನಾಕ್ಕೆ ಕೊಪಾ ಡೆಲ್‌ ರೇ ಗರಿ

02:45 PM May 29, 2017 | Team Udayavani |

ಮ್ಯಾಡ್ರಿಡ್‌: ಇಲ್ಲಿ ನಡೆದ ಕೊಪಾ ಡೆಲ್‌ ರೇ ಫ‌ುಟ್ಬಾಲ್‌ ಕೂಟದಲ್ಲಿ ಬಾರ್ಸಿಲೋನಾ ತಂಡ ಚಾಂಪಿಯನ್‌ ಆಗಿದೆ. 
ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಅಲವೆಸ್‌ ತಂಡವನ್ನು 3-1 ಗೋಲುಗಳಿಂದ ಮಣಿಸಿತು. 

Advertisement

ಬಾರ್ಸಿಲೋನಾ ಪರ ಲಿಯೋನಲ್‌ ಮೆಸ್ಸಿ 30ನೇ ನಿಮಿಷದಲ್ಲಿ, ನೇಯ್ಮರ್‌ 45ನೇ ನಿಮಿಷದಲ್ಲಿ ಹಾಗೂ ಪಾಕೊ
ಅಲ್ಕೇಸರ್‌ 48ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ತಂಡಕ್ಕೆ 3-1 ಅಂತರದ ಗೆಲುವು ತಂದುಕೊಟ್ಟರು. ಇದಕ್ಕೂ
ಮೊದಲು ಅಲವೆಸ್‌ ತಂಡ 33ನೇ ನಿಮಿಷದಲ್ಲಿ ಥಿಯೊ ಗಳಿಸಿದ ಗೋಲಿನ ನೆರವಿನಿಂದ 1-1 ಗೋಲು ಸಮಗೊಳಿಸಿತ್ತು. 
 

Advertisement

Udayavani is now on Telegram. Click here to join our channel and stay updated with the latest news.

Next