Advertisement
ಅಂತರ್ ಧರ್ಮೀಯ ಜೋಡಿಯೊಂದು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ಅಲಹಾಬಾದ್ ಹೈಕೋರ್ಟ್‌ನ ನ್ಯಾ| ರೇಣು ಅಗರ್ವಾಲ್ ಅವರ ಪೀಠವು, “ಮದುವೆ ಸ್ವರೂಪದ ಯಾವುದೇ ಸಂಬಂಧಕ್ಕೂ ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ’ ಎಂದು ಹೇಳಿದೆ. ಕಾಯ್ದೆಯ 8 ಮತ್ತು 9 ಸೆಕ್ಷನ್ ಅಡಿ ಅರ್ಜಿದಾರರು ಮತಾಂತರಕ್ಕೆ ಅರ್ಜಿ ಹಾಕಿಲ್ಲ. ಹಾಗಾಗಿ ಅವರ ಸಂಬಂಧವನ್ನು ಕಾಯ್ದೆಯಡಿ ರಕ್ಷ ಣೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. Advertisement
live-in ಸಂಬಂಧಕ್ಕೂ ಮತಾಂತರ ಕಾಯ್ದೆ ಅನ್ವಯ: ಹೈಕೋರ್ಟ್
01:14 AM Mar 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.