Advertisement
ಗುತ್ತಿಗೆದಾರನ ಈ ಕೃತ್ಯದಿಂದಾಗಿ ವಿಕಲಾಂಗರಿಗೆ ತೊಂದರೆಯಾಗಿದೆ ಎಂದು ಪ್ರಹಾರ್ ಅಪಾಂಗ್ ರೈಲ್ವೇ ಪ್ರವಾಸಿ ಸಂಘಟನೆಯು ಪೊಲೀಸರಿಗೆ ದೂರು ನೀಡಿತ್ತು. ಶೌಚಾಲಯವನ್ನು ಗುತ್ತಿಗೆಗೆ ಪಡೆದಿದ್ದ ಗುತ್ತಿಗೆದಾರ ಮತ್ತು ಇತರ ಮೂವರ ವಿರುದ್ಧ ಈಗ ತನಿಖೆ ನಡೆಯುತ್ತಿದೆ. Advertisement
ವಿಕಲಾಂಗರ ಶೌಚಾಲಯ ದುರುಪಯೋಗ: ಗುತ್ತಿಗೆದಾರನ ವಿರುದ್ಧ ಕೇಸು
12:01 PM Jan 22, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.