Advertisement
ಪ್ಲಾಸ್ಟರ್ ಆಫ್ ಪ್ಯಾರಿಸ್, ಫೈಬರ್ ಇನ್ನಿತರ ರಾಸಾಯನಿಕ ವಸ್ತುವಿನಿಂದ ಆಗುವ ಪರಿಸರ ಮಾಲಿನ್ಯದ ಕುರಿತು ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 3ರಿಂದ 6ನೇ ತರಗತಿಯ ವಿದ್ಯಾರ್ಥಿಗಳು ಆವೆ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ರಚಿಸಿದರು. ಕಲಾ ಶಿಕ್ಷಕರು ಹಾಗೂ ಸೃಷ್ಟಿ ಆರ್ಟ್ ಕ್ಲಬ್‌ನ ವಿದ್ಯಾರ್ಥಿಗಳ ಮಾರ್ಗದರ್ಶನದಲ್ಲಿ ಪರಿಸರ ಸ್ನೇಹಿ ಗಣೇಶನ ಸಾವಿರಾರು ಮೂರ್ತಿಗಳು ರಚನೆಯಾದವು.
Advertisement
ಪುತ್ತೂರು: ಪರಿಸರ ಸ್ನೇಹಿ ಸಾವಿರ ಗಣಪನ ರಚನೆ
12:16 PM Sep 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.